ಅನುಷ್ಠಾನಗೊಳಿಸುವ ಸಂಸ್ಥೆ

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯು ಅನುಮೋದನೆಯಾದ ಕ್ರಿಯಾ ಯೋಜನೆಯನ್ನು ಈ ಕೆಳಕಂಡ ಅನುಷ್ಟಾನಾ ಇಲಾಖೆಗಳ ಮೂಲಕ ಆಸ್ತಿ ಸೃಜನೆ ಮಾಡಲಾಗುತ್ತಿದೆ.

  • ಲೋಕೋಪಯೋಗಿ ಇಲಾಖೆ

  • ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ(ಆರ್ ಡಿ ಪಿ ಆರ್)

  • ಕರ್ನಾಟಕ ಗ್ರಾಮೀನ ಮೂಲಭೂತ ಅಭಿವೃದ್ಧಿ ನಿಗಮ.

  • ಜಿಲ್ಲಾ ನಿರ್ಮಿತಿ ಕೇಂದ್ರ

  • ಸಣ್ಣ ನೀರಾವರಿ ಇಲಾಖೆ.

  • ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ.

  • ಮಹಾನಗರ ಪಾಲಿಕೆ.

  • ಕರ್ನಾಟಕ ಅರಣ್ಯ ಇಲಾಖೆ

  • ಇತರೆ ಸರ್ಕಾರಿ ಇಲಾಖೆಗಳು