inner_banner

ಮಂಡಳಿ

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಪಿಡಿ:362:ಪಿಎಂಎಂ:92 ದಿನಾಂಕ: 10.03.1993 ರ ಕಲಂ 3 ರ ಅಡಿ ರಚನೆ ಮಾಡಿದ್ದು, ಕೇಂದ್ರ ಕಛೇರಿಯನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಪಿಡಿ:246:ಪಿಎಂಎಂ:95 ದಿನಾಂಕ: 04.03.1995 ರಂದು ಮಂಡಳಿಯನ್ನು ಮರು ರಚನೆ ಮಾಡಿದೆ. ಮಂಡಳಿಯು ಈ ಕೆಳಕಂಡ ಸದಸ್ಯರುಗಳನ್ನು ಹೊಂದಿರುತ್ತದೆ.ಕ್ರ. ಸಂ ಸದಸ್ಯರ ವಿವರ ಸದಸ್ಯರ ಸಂಖ್ಯೆ
1 ಲೋಕಸಭಾ ಸದಸ್ಯರು 12
2 ವಿಧಾನ ಸಭಾ ಸದಸ್ಯರು 65
3 ವಿಧಾನ ಪರಿಷತ್ತು ಸದಸ್ಯರು 21
ಒಟ್ಟು (ಎ) 98

ಇದಲ್ಲದೆ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧಿನಿಯಮ 1991 ಮತ್ತು ನಿಯಮಗಳು 1993 ರಲ್ಲಿನ ಅಧ್ಯಾಯ 2ರ ಪ್ರಕರಣ 3 (ಬಿ) ರಂತೆ ಮಲೆನಾಡು ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ಪರಿಷತ್ತು ಅಧ್ಯಕ್ಷರು: 3 (ಸಿ) ರಂತೆ 10 ಜನ ಸರ್ಕಾರದಿಂದ ನಾಮಕರಣಗೊಂಡ ಸದಸ್ಯರು: 3 (ಡಿ) ರಂತೆ ಮಂಡಳಿಯ ಕಾರ್ಯದರ್ಶಿಗಳು ಹಾಗೂ 3 (ಇ) ರಂತೆ ಮಲೆನಾಡು ಪ್ರದೇಶದಲ್ಲಿರುವ ಪ್ರತಿಯೊಂದು ಜಿಲ್ಲೆಯ ಡೆಪ್ಯೂಟಿ ಕಮಿಷನರುಗಳು ಸಹ ಸದಸ್ಯರಾಗಿರುತ್ತಾರೆ.ಕ್ರ. ಸಂ ಸದಸ್ಯರ ವಿವರ ಸದಸ್ಯರ ಸಂಖ್ಯೆ
1 ಜಿಲ್ಲಾ ಪಂಚಾಯತ್ ಅಧ್ಯಕ್ಷರು 13
2 ಸರ್ಕಾರದಿಂದ ನಾಮಕರಣಗೊಂಡ ಸದಸ್ಯರು 10
3 ಕಾರ್ಯದರ್ಶಿ, ಮ.ಪ್ರ.ಅ.ಮಂಡಳಿ, ಶಿವಮೊಗ್ಗ 01
4 ಜಿಲ್ಲಾಧಿಕಾರಿಗಳು 13
ಒಟ್ಟು (ಬಿ) 37
ಎಲ್ಲಾ ಸೇರಿ ಒಟ್ಟು (ಎ+ಬಿ) 135

ಈವರೆಗೆ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ವಿವರ ಹೀಗಿದೆ.


ಕ್ರ. ಸಂ ಹೆಸರು ಇಂದ ವರೆಗೆ
1 ಶ್ರೀ ಹಾರನಹಳ್ಳಿ ರಾಮಸ್ವಾಮಿ, ಮಾನ್ಯ ಕಾಯಿದೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರು 18.05.1993 21.07.1993
2 ಶ್ರೀಮತಿ. ಮೋಟಮ್ಮ 22.07.1993 28.10.1994
3 ವಿಭಾಗಾಧಿಕಾರಿಗಳು, ಬೆಂಗಳೂರು (ಪ್ರಭಾರ) 06.12.1994 17.12.1994
4 ಶ್ರೀ ಹೆಚ್.ಜಿ. ಗೋವಿಂದೇಗೌಡರು,
ಮಾನ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗು ಮಲೆನಾಡು ಪ್ರದೇಶ ಅಭಿವೃದ್ದಿ ಸಚಿವರು
06.03.1995 01.08.1996
5 ಶ್ರೀಮತಿ ಸ್ವರ್ಣ ಪ್ರಭಾಕರ್ 17.04.1997 05.08.1999
6 ಶ್ರೀ ಬಿ.ರಮಾನಾಥ ರೈ,
ಮೀನುಗಾರಿಕೆ ಬಂದರು ಹಾಗೂ ಪ್ರದೇಶಾಭಿವೃದ್ಧಿ ರಾಜ್ಯ ಸಚಿವರು
24.03.2000 16.07.2002
7 ಶ್ರೀ ಡಿ.ಬಿ. ಚಂದ್ರೇಗೌಡ,
ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಸಚಿವರು
17.07.2002 23.02.2004
8 ಕಾರ್ಯದರ್ಶಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಶಿವಮೊಗ್ಗ. 24.02.2004 07.02.2007
9 ಶ್ರೀ ಎ.ಎಸ್. ಪದ್ಮನಾಭ ಭಟ್ 08.02.2007 25.10.2007
10 ಶ್ರೀ ಎ.ಎಸ್. ಪದ್ಮನಾಭ ಭಟ್ 02.12.2008 30.11.2011
11 ಶ್ರೀ ಎನ್. ಮಂಜುನಾಥ 30.11.2012 16.05.2013
12 ಶ್ರೀ ಎಸ್.ಆರ್.ಪಾಟೀಲ್,
ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು
08.01.2014 27.11.2014
13 ಕುಮಾರಿ ಬಿ.ಸಿ.ಗೀತಾ 28.11.2014 24.08.2016
14 ಶ್ರೀ ಎಂ.ಆರ್.ಸೀತಾರಾಂ, ಮಾನ್ಯ ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ ಮತ್ತು
ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು
25.08.2016 03.11.2016
15 ಶ್ರೀ ಹೆಚ್.ಪಿ. ಮೋಹನ್ 04.11.2016 31.03.2018
16 ಶ್ರೀ ಟಿ.ಡಿ. ರಾಜೇಗೌಡ 28-01-2019 31/07/2019
17 ಡಾ।। ಶಾಲಿನಿ ರಜನೀಶ್ 01/08/2019 24/06/2020
18 ಶ್ರೀ ಕೆ. ಎಸ್. ಗುರುಮೂರ್ತಿ 25/06/2020 Till Date