inner_banner

ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ವಿವರ

ಕ್ರ.ಸಂ ಹೆಸರು ಯಿಂದ ವರೆಗೆ
1 ಶ್ರೀ ಹಾರ್ನಳ್ಳಿ ರಾಮಸ್ವಾಮಿ,ಮಾನ್ಯ ಕಾಯಿದೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರು 18/05/1993 21/07/1993
2 ಶ್ರೀಮತಿ ಮೋಟಮ್ಮ 22/07/1993 28/10/1994
3 ವಿಭಾಗಾಧಿಕಾರಿಗಳು, ಬೆಂಗಳೂರು (ಪ್ರಭಾರ) 06/12/1994 17/12/1994
4 ಶ್ರೀ ಹೆಚ್.ಜಿ. ಗೋವಿಂದೇಗೌಡರು, ಮಾನ್ಯ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಮಲೆನಾಡು ಪ್ರದೇಶಾಭಿವೃದ್ದಿ ಸಚಿವರು 06/03/1995 01/08/1996
5 ಶ್ರೀ ಕೆ. ವೆಂಕಟೇಶ್, ಮಾನ್ಯ ಕಾಡಾ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಸಚಿವರು 02/08/1996 16/04/1997
6 ಶ್ರೀಮತಿ ಸ್ವರ್ಣ ಪ್ರಭಾಕರ್ 17/04/1997 05/08/1999
7 ಶ್ರೀ ಬಿ. ರಾಮನಾಥ ರೈ, ಮೀನುಗಾರಿಕೆ, ಬಂದರು ಹಾಗೂ ಪ್ರದೇಶಾಭಿವೃದ್ಧಿ ಸಚಿವರು 24/03/2000 16/07/2002
8 ಶ್ರೀ ಡಿ.ಬಿ. ಚಂದ್ರೇಗೌಡ, ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರದೇಶಾಭಿವೃದ್ಧಿ ಸಚಿವರು 17/07/2002 23/02/2004
9 ಕಾರ್ಯದರ್ಶಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ, ಶಿವಮೊಗ್ಗ 24/02/2004 07/02/2007
10 ಶ್ರೀ ಎ.ಎಸ್. ಪದ್ಮನಾಭ್ ಭಟ್, ಅಧ್ಯಕ್ಷರು 08/02/2007 25/10/2007
11 ಶ್ರೀ ಎ.ಎಸ್. ಪದ್ಮನಾಭ್ ಭಟ್, ಅಧ್ಯಕ್ಷರು 02/12/2008 30/11/2011
12 ಶ್ರೀ ಎನ್. ಮಂಜುನಾಥ್, ತರೀಕೆರೆ 29/12/2012 16/05/2013
13 ಶ್ರೀ ಎಸ್. ಆರ್. ಪಾಟೀಲ್, ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು 08/01/2014 27/11/2014
14 ಕು|| ಬಿ.ಸಿ. ಗೀತಾ 28/11/2014 24/08/2016
15 ಶ್ರೀ ಎಂ.ಆರ್. ಸೀತಾರಾಮ್, ಮಾನ್ಯ ಯೋಜನಾ ಸಚಿವರು 25/08/2016 03/11/2016
16 ಶ್ರೀ ಹೆಚ್.ಪಿ. ಮೋಹನ್ 04/11/2016 29/05/2018
17 ಶ್ರೀ ಚಕ್ರವರ್ತಿ ಮೋಹನ್ 29/05/2018 27/01/2019
18 ಶ್ರೀ ಟಿ.ಡಿ. ರಾಜೇಗೌಡ 28/01/2019 31/07/2019
19 ಡಾ. ಶಾಲಿನಿ ರಜನೀಶ್  ಭಾ.ಆ.ಸೇ (ಪ್ರಭಾರ) 01/08/2019 24/06/2020
20 ಶ್ರೀ ಕೆ. ಎಸ್. ಗುರುಮೂರ್ತಿ 25/06/2020